Normal 0 false false false EN-US X-NONE X-NONE ಉತ್ತರ ಕನ್ನಡ: ಕೊರೊನಾ ಬಾರದಿರಲಿ ಅಂತ ಮನೆ ಔಷಧ ಸೇವಿಸಿ ತಂದೆ-ಮಗ ಇಬ್ಬರು ದುರಂತಕ್ಕೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರಾಮಬೈಲ್ ನಲ್ಲಿ ನಡೆದಿದೆ. 42 ವರ್ಷದ ಫ್ರಾನ್ಸಿಸ್ ರೇಗೋ ಸಾವು , 70 ವರ್ಷದ ತಂದೆ ನಕ್ಲಾಂ ಆಂಥೋನ ಸ್ಥಿತಿ ಗಂಭೀರವಾಗಿದೆ. ಕೊರೊನಾಗೆ ಮನೆಮದ್ದಾಗಿ ಕಾಸರಕನ ಮರದ ಚಕ್ಕೆ ಪುಡಿ ಮಾಡಿ ಕುದಿಸಿ