ಲಕ್ನೋ: ಕುಡಿದ ಮತ್ತಿನಲ್ಲಿ ಪಾಪಿ ತಂದೆಯೊಬ್ಬ ಎರಡು ವರ್ಷದ ಮಗಳನ್ನೇ ಸ್ಕಾರ್ಫ್ ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಅಷ್ಟೇ ಅಲ್ಲ, ತನ್ನ ಹಿರಿಯ ಪುತ್ರಿಯ ಎದುರೇ ಈ ಕೃತ್ಯ ನಡೆಸಿ ಆಕೆಯ ಕೈಗೆ ಮಗುವಿನ ಮೃತದೇಹವನ್ನು ಒಪ್ಪಿಸಿದ್ದಾನೆ. ಸೋಮವಾರ ಈ ಘಟನೆ ನಡೆದಿದೆ.ಆಗಾಗ ಈ ಮಗು ತನ್ನದಲ್ಲ ಎಂದು ಹೇಳುತ್ತಲೇ ಇದ್ದ ಆರೋಪಿ ಮಗುವಿಗೆ ಹಿಂಸೆ ಮಾಡುತ್ತಿದ್ದಲ್ಲದೆ, ಪತ್ನಿಯ ಜೊತೆಗೂ ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತ