ಬಳ್ಳಾರಿ : ರಕ್ಷಕನಾಗಬೇಕಾದ ತಂದೆಯೇ ಭಕ್ಷಕನಂತೆ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿಯಲ್ಲಿ ನಡೆದಿದೆ. ಕರಿಬಸಪ್ಪ ಅತ್ಯಾಚಾರ ಎಸಗಿದ ಪಾಪಿ ತಂದೆ. ಈತ ತನ್ನ 15 ವರ್ಷದ ಮಗಳನ್ನು ಆರು ತಿಂಗಳ ಹಿಂದೆಯೇ ಅತ್ಯಾಚಾರ ಮಾಡಿದ್ದ. ಆದರೆ ಇದೀಗ ಡಿಸೆಂಬರ್ 26ರಂದು ಮತ್ತೆ ಮಗಳನ್ನು ತೋಟದ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಆ ವೇಳೆ ಆತ ತನ್ನ ಪತ್ನಿಯ ಕೈಗೆ ಸಿಕ್ಕಿ