ಬೆಂಗಳೂರು: ಮಗಳಿಗೆ ನಿದ್ರೆ ಮಾತ್ರೆ ಕೊಟ್ಟು ಪಾಪಿ ತಂದೆಯೊಬ್ಬ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನ ಹರಳೂರಿನಲ್ಲಿ ನಡೆದಿದೆ. ಶೀತ ಬಾಧಿತೆಯಾಗಿದ್ದ 19 ವರ್ಷದ ಪುತ್ರಿಗೆ ಶೀತದ ಮಾತ್ರೆ ಕೊಡುವುದಾಗಿ ನಂಬಿಸಿ ತಂದೆ ನಿದ್ರೆ ಮಾತ್ರೆ ನೀಡಿದ್ದ. ಬಳಿಕ ಆಕೆಯನ್ನು ನಿದ್ರೆಯ ಮಂಪರಿನಲ್ಲಿ ಸೆಕ್ಸ್ ಮಾಡಿದ್ದಾನೆ.ಆಕೆಯ ತಾಯಿ ತೀರಿಕೊಂಡಿದ್ದು ತಂದೆ ಎರಡನೇ ಮದುವೆಯಾಗಿದ್ದ. ಆದರೆ ಈ ಘಟನೆ ಬಗ್ಗೆ ಮಲತಾಯಿಗೆ ತಿಳಿಸಿದರೂ ಆಕೆ ಕ್ಯಾರೇ ಎಂದಿರಲಿಲ್ಲ. ಇದರಿಂದ ಬೇಸತ್ತ ಆಕೆ ಟಾಯ್ಲೆಟ್