ಮಲಮಗಳ ಮೇಲೆ ತಂದೆಯೋರ್ವ ಅತ್ಯಾಚಾರವೆಸಗಿ ಕೊಲೆಗೈದಿರುವ ಅಮಾನವೀಯ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ರಮೇಶ್ ಎನ್ನುವ ಪಾಪಿ ತಂದೆ ಮಲಮಗಳ ಮೇಲೆ ಅತ್ಯಾಚಾರವೆಸಗಿ ಬಳಿಕ ಬೆಂಕಿ ಹಚ್ಚಿ ಸುಟ್ಟು ಕೊಲೆಗೈದಿದ್ದಾನೆ. ಮೂರು ವರ್ಷಗಳ ಹಿಂದೆ ಮೃತ ಯುವತಿ ಯಶೋಧಾಳ ತಾಯಿ, ಮೊದಲ ಗಂಡನನ್ನು ಬಿಟ್ಟು ಆರೋಪಿ ರಮೇಶ್ ಜೊತೆ ಓಡಿ ಹೋಗಿದ್ದರು. ಮಲಮಗಳು ಯಶೋಧಾ ಜೊತೆ ಆರೋಪಿ ರಮೇಶ್ ಲೈಂಗಿಕ ಸಂಪರ್ಕ ಹೊಂದಿದ್ದು, ಇದು ತನ್ನ ಪತ್ನಿಗೆ ಗೊತ್ತಾಗುತ್ತದೆ