ಇಷ್ಟಕ್ಕೂ ಮಗಳು ಮಾಡಿದ ತಪ್ಪು ಏನು ಗೊತ್ತಾ? ಲವ್ ಮಾಡಿದ್ದು..! ಬಾಯ್ ಫ್ರೆಂಡ್ ಜತೆ ಮಗಳು ಓಡಿ ಹೋಗಿದ್ದಾಳೆ ಎಂದು ತಿಳಿದು ಸಿಟ್ಟಿಗೆದ್ದ ತಂದೆ ಆತನ ಗೆಳೆಯನ ಜೊತೆ ಸೇರಿ ಮಗಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾನೆ. ಅವಳು 4 ತಿಂಗಳ ಗರ್ಭಿಣಿ. ಹೊಟ್ಟೆಯಲ್ಲಿ ಮಗುವೊಂದು ರೂಪ ತಾಳುತ್ತಿತ್ತು. ಹೀಗಿರುವಾಗ ತುಂಬು ಗರ್ಭಿಣಿಯಾಗಿರುವ ಸ್ವಂತ ಮಗಳ ಮೇಲೆಯೇ ತಂದೆಯ ಅತ್ಯಾಚಾರ ನಡೆಸಿದ್ದಾನೆ. ಅಷ್ಟೇ ಅಲ್ಲ, ತನ್ನ ಗೆಳೆಯನಿಂದಲೂ