ಲಾಕ್ಡೌನ್ ಹಿನ್ನೆಲೆಯಲ್ಲಿ ಶುಭ ಶುಕ್ರವಾರ (ಗುಡ್ ಫ್ರೈಡೇ)ವನ್ನು ಮನೆಯಲ್ಲೇ ಆಚರಿಸಬೇಕು. ಹೀಗಂತ ಕ್ರೈಸ್ತ ಸಮುದಾಯಕ್ಕೆ ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೊ ಮನವಿ ಮಾಡಿದ್ದು, ಅದರಂತೆ ಹಾವೇರಿ ಜಿಲ್ಲಾದ್ಯಂತ ಕ್ರೈಸ್ತ ಸಮುದಾಯದವರು ಸಾಮೂಹಿಕ ಪಾರ್ಥನೆ ಬದಲು ಮನೆಯಲ್ಲೇ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಸೂಚಿಸಲಾಗಿದೆ ಎಂದು ಹಾವೇರಿಯ ಸೇಂಟ್ ಆ್ಯನ್ಸ್ ಚರ್ಚ್ನ ಫಾದರ್ ಮಾರ್ಟಿನ್ ವಾಜ್ ಪ್ರೀಸ್ಟ್ ತಿಳಿಸಿದ್ದಾರೆ.ಕೊರೊನಾ ವೈರಾಣು ತಡೆಗಟ್ಟುವ ಉದ್ದೇಶದಿಂದ ಹಾಗೂ ಕೊರೊನಾ ವಿರುದ್ಧದ ಹೋರಾಟವನ್ನು ಬೆಂಬಲಿಸಿ ಮಾರ್ಚ್ 24