ಹಾಸನ : ಕಾಫಿ ಕೊಯ್ಲಿನ ಬಗ್ಗೆ ಸುಳ್ಳು ಲೆಕ್ಕ ಕೊಟ್ಟಿದ್ದಕ್ಕೆ ತಂದೆಯೇ ಮಗನ ಮೇಲೆ ಗುಂಡು ಹಾರಿಸಿ ಕೊಂದ ಘಟನೆ ಹಾಸನದ ಬೇಲೂರಿನ ಸುಳಗಳಲೆ ಗ್ರಾಮದಲ್ಲಿ ನಡೆದಿದೆ. ಬಸವರಾಜು ಗೊಂಡು ಹಾರಿಸಿದ ತಂದೆ. ಪ್ರಶಾಂತ್ (37) ಮೃತ ದುರ್ದೈವಿ. ಮಗ ಪ್ರಶಾಂತ್ ಕಾಫಿ ಕೊಯ್ಲು ಮಾಡಿ ನಾಲ್ಕು ಚೀಲ ಲೆಕ್ಕ ಕೊಡದೆ ಯಾಮಾರಿಸಿದ್ದ. ಇದರಿಂದ ಕೋಪಗೊಂಡ ತಂದೆ ತನ್ನ ಬಂದೂಕಿನಿಂದ ಮಗನ ಎದೆಗೆ ಫೈರಿಂಗ್ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ