KPCC ಅಧ್ಯಕ್ಷ D.K ಶಿವಕುಮಾರ್ ಪರ ಲಿಂಗಾಯತ ಸ್ವಾಮೀಜಿಗಳು ನಿಂತಿದ್ದಾರೆ.. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಒಡೆಯುವ ಪ್ರಯತ್ನ ಮಾಡಿದ್ರು ಅನ್ನೋ ಕೋಪ ಲಿಂಗಾಯತ ಶ್ರೀಗಳಿಗಿದ್ದು, ಡಿಕೆಶಿಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿಯೆ ಸಿದ್ದರಾಮಯ್ಯ ವಿರುದ್ದ ಲಿಂಗಾಯತ ಸ್ವಾಮೀಜಿಗಳು ಒಲವು ಹೊಂದಿಲ್ಲ. ಇತ್ತ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳಿಂದ ಸಹ ಡಿಕೆಶಿ ಸಿಎಂ ಮಾಡುವಂತೆ ಒತ್ತಡ ಕೇಳಿ ಬರ್ತಿದೆ. ಪಕ್ಷಕ್ಕೋಸ್ಕರ ತಮ್ಮ ಜೀವನವನ್ನೇ ತ್ಯಾಗ ಮಾಡಿರೋ ವ್ಯಕ್ತಿ ಡಿಕೆಶಿ, ಹಾಗಾಗಿ