ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಚಡಚಣ ಸಮೀಪದ ಹೊಳೆ ಸಂಖ ಗ್ರಾಮದ ಹೊಲದಲ್ಲಿ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರೈತ 20 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದನು.ಕಬ್ಬು ಹಾಗೂ ಬಾಳೆ ಬೆಳೆಗಾಗಿ ವಿಜಯಪುರದ ಬ್ಯಾಂಕ್ ಆಫ್ ಇಂಡಿಯಾದಿಂದ 15 ಲಕ್ಷ ಹಾಗೂ ಊರುಮನೆ ಸಾಲ 5 ಲಕ್ಷ ಸಾಲ ಮಾಡಿದ್ದನು.ಮಳೆ ಇಲ್ಲದೆ ಬೆಳೆ ಒಣಗುತ್ತಿರುವದು ಕಂಡು ಸಾಲ ಹೇಗೆ ತಿರಿಸುವದು ಎಂದು ಸಾಲದ