ಕುಣಿಗಲ್ನಲ್ಲಿ ಅರ್ಹರಿಗೆ ನೀಡುವ ಪಡಿತರ ಅಕ್ಕಿಯಲ್ಲಿ ರಸಗೊಬ್ಬರ ಮಿಶ್ರಣವಾಗಿದ್ದು, ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಅಮೃತೂರಿನಲ್ಲಿ ಘಟನೆ ನಡೆದಿದ್ದು, ಫಲಾನುಭವಿಗಳು ರಾತ್ರೋರಾತ್ರಿ ಅಕ್ಕಿಯನ್ನು ವಾಪಸ್ ಮಾಡಿದ್ದಾರೆ.