ಬೆಂಗಳೂರು : ಸಮನ್ವಯ ಸಮಿತಿ ರಚಿಸುವ ಪ್ರಸ್ತಾಪಕ್ಕೆ ಮೂಲ ಕಾಂಗ್ರೆಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಪಕ್ಷದಲ್ಲಿ ಯಾರನ್ನ ನಿಯಂತ್ರಿಸಲು ಈ ಸಮಿತಿ ಬೇಕು? ಪಕ್ಷದ ಚಟುವಟಿಕೆಗಳನ್ನ ಯಾರು ಸಮನ್ವಯ ಮಾಡ್ಬೇಕು? ಈ ಸಮಿತಿಯಿಂದ ಕೆಪಿಸಿಸಿ ಅಧ್ಯಕ್ಷರಿಗೆ ಬೆಲೆ ಇಲ್ಲವಾಗುತ್ತೆ. ಸಮನ್ವಯ ಸಮಿತಿ, ಕೆಪಿಸಿಸಿ ಅಧ್ಯಕ್ಷರು, ಸಿಎಲ್ ಪಿ ನಾಯಕ , ವಿಪಕ್ಷ ನಾಯಕರ ನಡುವೆಯೇ ಗೊಂದಲ ಏರ್ಪಡುತ್ತದೆ ಎಂದು ಮೂಲ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಮನ್ವಯ ಸಮಿತಿ