BMTC ಬಸ್ ಚಾಲಕ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿರುವ ಘಟನೆ ನಿನ್ನೆ ಬೆಂಗಳೂರಿನ ಯಲಹಂಕ ಬಳಿ ನಡೆದಿದೆ. ಸಂದೀಪ್ ಹಲ್ಲೆಗೊಳಗಾದ ಬೈಕ್ ಸವಾರ. ಯಲಹಂಕ ಬಳಿ ಸಂದೀಪ್ ತಮ್ಮ ಪತ್ನಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ BMTC ಬಸ್ವೊಂದು ಮತ್ತೊಂದು ಬಸ್ನ್ನು ಓವರ್ ಟೇಕ್ ಮಾಡಲು ಯತ್ನಿಸಿದೆ. ಆಗ ಬೈಕ್ ಸವಾರ ಅಡ್ಡಿಪಡಿಸಿದನೆಂದು BMTC ಬಸ್ ಚಾಲಕ ಆನಂದ್, ಬೈಕ್ ಸವಾರ ಸಂದೀಪನೊಂದಿಗೆ ಕಿರಿಕ್ ತೆಗೆದಿದ್ದಾನೆ. ಈ ವೇಳೆ ಸಂದೀಪ,