ದಾವಣಗೆರೆ : ಕೊರೊನಾ ಭೀತಿ ನಡುವೆಯೂ ದಾವಣಗೆರೆಯಲ್ಲಿ ಅಗತ್ಯ ಸೇವೆಗಳಿಗಾಗಿ ನೀಡುವ ಪಾಸ್ ಗಳಿಗಾಗಿ ಡಿಸಿ, ಮೇಯರ್ ಮಧ್ಯೆ ಫೈಟ್ ಶುರುವಾಗಿದೆ. ಲಾಕ್ ಡೌನ್ ಹಿನ್ನಲೆ ಅಗತ್ಯ ಸೇವೆಗಳಿಗಾಗಿ ಜನರಿಗೆ ಪಾಸ್ ನೀಡಲಾಗುತ್ತಿತ್ತು. ಜಿಲ್ಲಾಧಿಕಾರಿ ಮೇಯರ್ ನೀಡಿದ್ದ ಪಾಸ್ ನ್ನು ಅಸಿಂಧು ಎಂದಿದ್ದ ಕಾರಣ ಡಿಸಿಗೆ ಮೇಯರ್ ಬಿ.ಜೆಅಜಯ್ ಕುಮಾರ್ ತಿರುಗೇಟು ನೀಡಿದ್ದಾರೆ. ನಾನು ಪುಂಡ ಪೋಕರಿಗಳಿಗೆ ಪಾಸ್ ವಿತರಣೆ ಮಾಡಿಲ್ಲ. ಕಳೆದ 14 ದಿನಗಳಿಂದ ಪಾಸ್ ಗಾಗಿ ಪಾಲಿಕೆ