ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವೆಂಕಟಪುರ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಮಹಾ ಘರ್ಷಣೆಯೊಂದು ನಡೆದಿದೆ. ನರಸಿಂಹಯ್ಯ ಹಾಗು ನರಸಿಂಹಮೂರ್ತಿ ಎಂಬುವವರ ಕುಟುಂಬದ ನಡುವೆ ಗಲಾಟೆ ನಡೆದಿದ್ದು,ಈ ಗಲಾಟೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ತಡರಾತ್ರಿ ನರಸಿಂಹಯ್ಯ ಕುಟುಂಬಸ್ಥರ ಮೇಲೆ ನರಸಿಂಹಮೂರ್ತಿ ಎಂಬುವವರ ಪತ್ನಿ ಮಂಜುಳ ಅವರ ಕಡೆಯವರಿಂದ ದಾಳಿ ನಡೆದಿದೆ. ಹೊಸಕೋಟೆಯಿಂದ ಮೂರು ಕಾರಿನಲ್ಲಿ ಬಂದು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರಿಂದ