ಬೇಕರಿ ಹುಡುಗರ ಜೊತೆ ಗಲಾಟೆ ನಡೆದಿದೆ.ನಿನ್ನೆ ತಡರಾತ್ರಿ ಎಚ್ ಎ ಎಲ್ ಕುಂದನಹಳ್ಳಿ ಬಳಿ ಘಟನೆ ನಡೆದಿದ್ದು,ಮಾತಿಗೆ ಮಾತು ಬೆಳೆಸಿ ಪುಂಡರು ಬೇಕರಿಯನ್ನ ಧ್ವಂಸಗೊಳಿಸಿದಾರೆ.ಸಿಗರೇಟ್ ಕೇಳೋ ನೆಪದಲ್ಲಿ ಬಂದು ಗ್ಯಾಂಗ್ ವಾಗ್ವಾದಕ್ಕೆ ಇಳಿದಿದೆ.