4 ಗೋಡೆಯ ಒಳಗೆ ಮುಗಿಯಬೇಕಿದ್ದ ನಟ, ನಿರ್ಮಾಪಕನ ಕೌಟುಂಬಿಕ ಸಮಸ್ಯೆಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪತ್ನಿ ಡ್ರಗ್ಸ್ಗಾಗಿ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವಿದೆ ಎಂದು ನಟ ನಿರ್ಮಾಪಕ, ಟಿ.ಚಂದ್ರಶೇಖರ್ ದೂರು ನೀಡಿದ್ದಾರೆ..ಪತಿ ಮನೆಗೆ ಬಂದಾಗ ಪತ್ನಿ ಹಾಗೂ ಡ್ರಗ್ ಪೆಡ್ಲರ್ ದೈಹಿಕ ಸಂಪರ್ಕದಲ್ಲಿದ್ದನ್ನ ನೋಡಿ ಪ್ರಶ್ನಿಸಿದಾಗ ಇಬ್ಬರೂ ಸೇರಿ ಹಲ್ಲೆ ಮಾಡಿದ್ದಾರೆ.. ಪತ್ನಿ ಹಾಗೂ ಆಕೆಯ ಪ್ರಿಯತಮ ಎಂದು ಲಕ್ಷ್ಮೀಶ್ ಪ್ರಭು ಎಂಬಾತನ ಮೇಲೆ ದೂರು ನೀಡಿದ್ದಾರೆ. ಹೀಗೊಂದು