ಪ್ರತಿಷ್ಠಿತ ಮಾಲ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಲೂಲ್ ಮಾಲ್ ಅಧಿಕಾರಿಯಿಂದ ಎಫ್ ಐ ಆರ್ ದಾಖಲಾಯ್ತು .ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ವಿಡಿಯೋ ಆಧರಿಸಿ ದೂರು ನೀಡಲಾಗಿದೆ. ಮಾಲ್ ನ ಎರಡನೇ ಮಹಡಿಯಲ್ಲಿ 29ರ ಸಂಜೆ 6:30 ರ ಸುಮಾರಿಗೆ ಘಟನೆ ನಡೆದಿದೆ.ಲೈಂಗಿಕವಾಗಿ ಪ್ರಸ್ತಾಪಿಸುವ ಸಲುವಾಗಿ ಮಹಿಳೆಯ ಹಿಂಬದಿಯಲ್ಲಿ ಬಂದು ಮಹಿಳೆಯ ಹಿಂಬದಿಯ ದೇಹ ಸ್ಪರ್ಶಿಸಿರುವುದು.ಇದನ್ನು ಮತ್ತೊಬ್ಬ ಗ್ರಾಹಕರು ವಿಡಿಯೋ ಚಿತ್ರಿಕರಿಸಿದ್ದಾರೆ.ಆ