ಯಲಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯಲ್ಲಿ ಆ್ಯಡಂ ಬಿದ್ದಪ್ಪ ಪುಂಡಾಟ ಪ್ರಕರಣ ಸಂಬಂಧ ಆ್ಯಡಂ ಬಿದ್ದಪ್ಪ ವಿರುದ್ದ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.ಪೊಲೀಸ್ ಅಧಿಕಾರಿಗೆ ಧರ್ಮ ನಿಂದನೆ ಮಾಡಿದ್ದಾನೆಂದು ಆ್ಯಡಂ ವಿರುದ್ದ ಕೇಸ್ ದಾಖಲಾಗಿದೆ. IPC ಸೆಕ್ಷನ್ 504, 295 A ಅಡಿ ASI ಗೌಸ್ ಪಾಷಾ ನೀಡಿದ ದೂರಿನಡಿ ಪ್ರಕರಣ ದಾಖಲಾಗಿದೆ.25ನೇ ತಾರೀಖು ರಾತ್ರಿ ನಡೆದ ಘಟನೆ ವೇಳೆ ಸ್ಥಳದಲ್ಲಿ ASI ಗೌಸ್ ಪಾಷಾ