ಬೆಂಗಳೂರು-ಬೆಂಗಳೂರು ರಿಂಗ್ರೈಲ್ ಯೋಜನೆಗಾಗಿ ರೈಲ್ವೆ ಇಲಾಖೆಯಿಂದ ಫೈನಲ್ ಲೋಕೆಶನ್ ಸರ್ವೆ ಮಾಡಲಾಗಿದೆ.ಬೆಂಗಳೂರು ಟ್ರಾಫಿಕ್ ಕಂಟ್ರೋಲ್ ಗೆ ರಿಂಗ್ ರೈಲ್ ಯೋಜನೆ ಸಹಕಾರಿಯಾಗಲಿದೆ.ರೈಲ್ವೆ ಬೋರ್ಡ್ ನಿಂದ್ 287ಕಿಮಿ ರಿಂಗ್ ರೈಲ್ವೆ ಯೋಜನೆ ಸೆಂಕ್ಷನ್ ಆಗಿದೆ.ಯೋಜನೆಗಾಗಿ ಫೈನಲ್ ಲೋಕೆಶನ್ ಸರ್ವೆ ರೈಲ್ವೆ ಇಲಾಖೆ ನಡೆಸುತ್ತಿದೆ.