ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಉಭಯ ನಾಯಕರಾದ ಸಾರಾ ಮಹೇಶ್ ಹಾಗೂ ಹೆಚ್.ವಿಶ್ವನಾಥ್ ಅವರ ಆಣೆ ಪ್ರಮಾಣದ ರಾಜಕೀಯ ಕೊನೆಗೂ ಠುಸ್ ಆಗಿದೆ. ಹೆಚ್ ವಿಶ್ವನಾಥ್ ಅವರು 25 ಕೋಟಿಗೆ ತನ್ನನ್ನ ಮಾರಿಕೊಂಡಿದ್ದಾರೆ ಎಂದು ಸಾರಾ ಮಹೇಶ್ ಆರೋಪಕ್ಕೆ ಚಾಮುಂಡಿ ಸನ್ನಿಧಿಯಲ್ಲಿ ಇಂದು ಆಣೆ ಪ್ರಮಾಣ ಮಾಡಲು ಇಬ್ಬರು ನಾಯಕರು ಮುಂದಾಗಿದ್ದರು. ಅದರಂತೆ ಚಾಮುಂಡಿ ಬೆಟ್ಟಕ್ಕೆ ಇಬ್ಬರು ನಾಯಕರು ಭೇಟಿ ಕೂಡ ನೀಡಿದ್ದರು. ಆದರೆ ಹೆಚ್.ವಿಶ್ವನಾಥ್ ಅವರು ನಾನು ಆಣೆ