ಖೋಟಾ ನೋಟುಗಳು ತಯಾರಿಸುತ್ತಿದ್ದ ಘಟಕವನ್ನು ವಿಜಯಪುರ ಪೊಲೀಸರು ಪತ್ತೆ ಮಾಡಿದ್ದು, ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಜಯಪುರದ ದರ್ಗಾ ಪ್ರದೇಶದ ಬಳಿ ಖೋಟಾ ನೋಟಿನ ಘಟಕವನ್ನು ಪತ್ತೆ ಮಾಡಲಾಗಿದೆ. ಹಾಜಿ ಮಸ್ತಾನ್ ಸಾಬ್ ವಾಲಿಕಾರ್, ಆಸೀಫ್ ಸಿರಾಜ್ ಮಳ್ಳಿ ಹಾಗೂ ಗುಲಾಲಸಾಬ್ ವಾಲಿಕಾರ ಎಂಬಾತನನ್ನು ಬಂಧಿಸಲಾಗಿದೆ. ಡಿಸಿಐಬಿ ಇನ್ಸಪೆಕ್ಟರ್ ಎಲ್.ಟಿ.ಚಂದ್ರಕಾಂತ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಅಂದಾಜು 67 ಸಾವಿರ ಮೌಲ್ಯದ ಖೋಟಾ ನೋಟು, ಎರಡು ಯಂತ್ರ ಹಾಗೂ 38