ಅಕ್ರಮ ಕಲ್ಲು ಗಣಿಗಾರಿಕೆ ಆರೋಪದಡಿ ಮುನಿರತ್ನ ವಿರುದ್ದ ಕೇಸ್ ದಾಖಲಾಗಿದೆ.ಚಿಕ್ಕಜಾಲ ಪೋಲಿಸ್ ಠಾಣೆಯಲ್ಲಿ ತಹಸೀಲ್ದಾರ್ ಕೇಸ್ ದಾಖಲಿಸಿದ್ದಾರೆ.