ಬೆಂಗಳೂರಿನ ಪ್ರಖ್ಯಾತ ಎಂಪೈರ್ ಹೋಟೇಲ್ ಮ್ಯಾನೇಜರ್ ಮೇಲೆ ಎಫ್ ಐ ಆರ್ ದಾಖಲಾಗಿದೆ.ಅವಧಿ ಮೀರಿ ತಡರಾತ್ರಿಯವರೆಗೂ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ಕೋರಮಂಗಲದ 5 ನೇ ಬ್ಲಾಕ್ ನಲ್ಲಿರುವ ಎಂಪೈರ್ ಹೋಟೆಲ್ ನಲ್ಲಿ,ಸಾಮಾನ್ಯವಾಗಿ ರಾತ್ರಿ 1 ಗಂಟೆಯವರೆಗೂ ಹೋಟೆಲ್ ನಡೆಸಲು ಅವಕಾಶವಿದೆ..ಆದ್ರೆ ಕೋರಮಂಗಲದ ಎಂಪೈರ್ ಹೋಟೆಲ್ ನಲ್ಲಿ ತಡರಾತ್ರಿ 2 ಗಂಟೆಯಾದ್ರು ಮುಚ್ಚಿರಲಿಲ್ಲ. ಗ್ರಾಹಕರು ಕೂಗಾಡುತ್ತಾ ಇತರರಿಗೂ ತೊಂದರೆ ಕೊಡುತ್ತಿದ್ದರು.ಇದೇ ವೇಳೆ ಗಸ್ತಿನಲ್ಲಿ ಕೋರಮಂಗಲದ ಠಾಣಾ ಸಿಬ್ಬಂಧಿ