ಬೆಂಗಳೂರಿನ ಬ್ಯಾಟರಿ ಗೋಡೌನಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಕಟ್ಟಡದ ಮೂರನೇ ಮಹಡಿಯಲ್ಲಿ ದಾಸ್ತಾನು ಮಾಡಲಾಗಿದ್ದ ಬ್ಯಾಟರಿಗಳು ಬೆಂಕಿಗಾಹುತಿಯಾಗಿದೆ.