-3 ದಿನದ ಮುಂಚೆ ಜಸ್ಟ್ ಗುರಾಯಿಸಿದಕ್ಕೆ ಎಲೆಟ್ರಿಕ್ ಶಾಪ್ ಗೆ ಭೂಪ ಬೆಂಕಿ ಇಟ್ಟಿದ್ದಾನೆ.ರೇಣುಕಾ ಫುಡ್ಸ್ ಮಾಲೀಕನಿಂದ ಬೆಂಕಿ ಹಚ್ಚಿಸಿರುವುದಾಗಿ ಶಂಕೆ ವ್ಯಕ್ತವಾಗಿದೆ.ಶುಕ್ರವಾರ ರೇಣುಕಾ ಫುಡ್ಸ್ ಮಾಲೀಕನಿಗೂ ಹಾಗೂ ಎಲೆಟ್ರಿಕಲ್ ಶಾಪ್ ಓನರ್ ಮಗನಿಗೂ ಕಿರಿಕ್ ಅಗಿತ್ತು