ರಾಜ್ಯದ ಗೃಹಸಚಿವ ಮಂಗಳೂರಲ್ಲಿ ಬೆಂಕಿ ಹಾಕಿ ದಿಲ್ಲಿಲಿ ಹೋಗಿ ಕುಳಿತಿದ್ದಾರೆ. ಹೀಗಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಟೀಕೆ ಮಾಡಿದ್ದಾರೆ. ಕೇಂದ್ರ ಸರಕಾರದ ಪ್ರಮುಖ ಎರಡು ವಿಧೇಯಕಗಳ ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕರ್ನಾಟಕ ಮೊದಲಿನಿಂದಲೂ ಶಾಂತಿ ಪ್ರಿಯ ರಾಜ್ಯ, ಇಂತಹ ರಾಜ್ಯದಲ್ಲಿ ವಿಧೇಯಕದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.ಗುಲ್ಬರ್ಗದಲ್ಲಿ ಶಾಂತಿ ಪ್ರತಿಭಟನೆ ನಡೆಯಿತು. ಮಂಗಳೂರಿನಲ್ಲಿ ಕರ್ಪ್ಯೂ ಇತ್ತು, ಆದರ ಹಿನ್ನೆಲೆಯಲ್ಲಿ ಇವತ್ತು ಘಟನೆ ಬಗ್ಗೆ ವಾಸ್ತವ ಅರಿಯಲು ಬಂದಿದ್ದೇನೆ ಎಂದರು.ಇದರಲ್ಲಿ ಯಾವುದೇ