ಮೈಸೂರು ಬಳಿಯ ಗ್ರಾಮವೊಂದರ ಭೂಮಿಯಲ್ಲಿ ಕೊತ ಕೊತ ಕುದಿಯುವ ಬೆಂಕಿ ಕಾಣಿಸಿಕೊಂಡು ಬಹಿರ್ದೆಸೆಗೆ ತೆರಳಿದ್ದ 15 ವರ್ಷದ ಬಾಲಕ ಹರ್ಷಲ್ ಎಂಬಾತ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಗ್ರಾಮದ ಸೋಮಣ್ಣ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪರಿಸರ ತಜ್ಞರು ಭೇಟಿ ನೀಡಿ ಮಣ್ಣಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಹಲವು ವರ್ಷಗಳಿಂದ ರಾಸಾಯನಿಕ ತ್ಯಾಜ್ಯವನ್ನ ಇಲ್ಲಿ ಸುರಿದಿದ್ದು, ರಾಸಾಯನಿಕ ತ್ಯಾಜ್ಯ ಮಣ್ಣಿನ ಜೊತೆ ಸೇರಿ ಬೆಂಕಿ ಉಗುಳುತ್ತಿದೆ.ಕಳೆದ