ಮನೆಯೊಂದರಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ಮಹಿಳೆಯೊಬ್ಬರು ಸುಟ್ಟು ಭಸ್ಮವಾಗಿದ್ದಾರೆ.ಮಂಗಳೂರಿನ ಬಂಟ್ವಾಳ ತಾಲ್ಲೂಕಿನ ಕಾವಳ ಮೂಡೂರು ಸಮೀಪದ ಮನೆ ನಿವಾಸಿ ಕುಮಾರಿ ರೇವತಿ(40) ಮೃತಪಟ್ಟವರು. ಬಂಟ್ವಾಳ ತಾಲ್ಲೂಕಿನ ಕಾವಳ ಮೂಡೂರು ಸಮೀಪದಲ್ಲಿ ಮೂರು ಸೆಂಟ್ಸ್ ಜಾಗದಲ್ಲಿ ಮನೆಯೊಂದನ್ನು ಮಾಡಿಕೊಂಡು ತನ್ನ ತಾಯಿ ಜೊತೆಗೆ ವಾಸವಿದ್ದ ಸುಮಾರು 40 ವರ್ಷ ಪ್ರಾಯದ ಕುಮಾರಿ ರೇವತಿಯವರು ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ವಿದ್ಯುತ್ ಅವಘಡದಿಂದ ಉಂಟಾದ ಬೆಂಕಿ ಕೆನ್ನಾಲಿಗೆ ಮನೆಯೊಳಗೆ ರಾಶಿ ಹಾಕಿದ್ದ ಕಟ್ಟಿಗೆಗೆ ಹಿಡಿದ