ಶಾಲೆಗೆ ಬೆಂಕಿ ಇಟ್ಟು, ಕೆಲ ದಿನಗಳ ನಂತರ ಪ್ರೇಮಪತ್ರವನ್ನು ಶಾಲೆಯಲ್ಲಿ ಎಸೆದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಕಿರಾತಕ ಕೊನೆಗೂ ಅರೆಸ್ಟ್ ಆಗಿದ್ದಾನೆ.