ಚಾಮರಾಜನಗರ: ಆನೆಗಳನ್ನು ಬೆದರಿಸಲು ಹಚ್ಚಿದ ಬೆಂಕಿ ಗುಡಿಸಲಿಗೆ ತಗುಲಿ 9 ತಿಂಗಳ ಮಗು ಸಜೀವ ದಹನವಾದ ಘಟನೆ ಚಾಮರಾಜನಗರದ ಮಹದೇಶ್ವರ ಪುರ ವ್ಯಾಪ್ತಿಯಲ್ಲಿ ನಡೆದಿದೆ.ಅರಣ್ಯ ಇಲಾಖೆಯ ಸಾಗುವಳಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ದಂಪತಿಯ 9 ತಿಂಗಳ ಕಂದಮ್ಮ ಬೆಂಕಿಗೆ ಆಹುತಿಯಾಗಿದೆ. ಇಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಿದ್ದು, ಅವುಗಳನ್ನು ಬೆದರಿಸಲು ಬೆಂಕಿ ಹಚ್ಚಲಾಗಿತ್ತು. ಇದು ಅಕಸ್ಮತ್ತಾಗಿ ಗುಡಿಸಲಿಗೆ ತಗುಲಿದೆ.ಈ ಸಂದರ್ಭದಲ್ಲಿ ತಾಯಿ ಪಕ್ಕದ ನದಿಗೆ ನೀರು ತರಲೆಂದು