ಪಟಾಕಿ ರಸ್ತೆಯಲ್ಲಿ ಓಡಾಡುವವರ ಮೈಮೇಲೆ ಎಸೆದು ಪುಂಡಾಟ ಮೆರೆದಿದ್ದಾರೆ.ಅದನ್ನ ಕೇಳಿದೇ ತಪ್ಪಾಯ್ತು ಅನ್ನಿಸುತ್ತೆ.ಯುವಕರ ಗುಂಪಿನಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ.ತಡರಾತ್ರಿ ಜ್ಞಾನಭಾರತಿ ವ್ಯಾಪ್ತಿಯ ಮಾರುತಿ ನಗರದಲ್ಲಿ ಈ ಘಟನೆ ನಡೆದಿದೆ. ಮಹಾದೇವಸ್ವಾಮಿ ಎಂಬುವವರ ಮೇಲೆ ಸ್ಥಳಿಯ ಯುವಕರಿಂದ ಹಲ್ಲೆ ನಡೆದಿದೆ.ಕುತ್ತಿಗೆಯ ಮೂಳೆ ಮುರಿಯುವಂತೆ ಪುಡಾರಿಗಳ ಗುಂಪು ಹಲ್ಲೆ ಮಾಡಿದ್ದಾರೆ.ಬೆಳಿಗ್ಗೆಯಿಂದಲೂ ಏರಿಯಾದಲ್ಲಿ ಪಟಾಕಿ ಸಿಡಿಸುತ್ತಿದ್ದ 7-8 ಯುವಕರ ಗುಂಪು ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧರ ಮೇಲೆ ಪಟಾಕಿ ಎಸೆಯುತ್ತಿದ್ರು.ರಾತ್ರಿ ರಸ್ತೆಯಲ್ಲಿ