ಒಂದೆಡೆ ಬೆಂಕಿ ಅವಘಡಕ್ಕೆ ನಾಡಿನ ಜನರು ಮರಗುತ್ತಿದ್ದರೆ, ಮತ್ತೊಂದೆಡೆ ಅದೇ ಪ್ರದೇಶದಲ್ಲಿ ಮೋಜು ಮಸ್ತಿ ಬಲು ಜೋರಾಗಿದೆ.ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ ವ್ಯಾನ್ ಮೇಲೆ ಕುಳಿತ ಪ್ರವಾಸಿಗರು ಮೋಜು ಮಸ್ತಿ ನಡೆದಿರುವುದು ಬೆಳಕಿಗೆ ಬಂದಿದೆ.ಸಫಾರಿ ವಾಹನಕ್ಕೆ ಓವರ್ ಲೋಡ್ ಆರೋಪ ಕೇಳಿಬಂದಿದೆ. ಹುಲಿ ಕಂಡಾಕ್ಷಣ ಸಫಾರಿ ವಾಹನದ ಮೇಲೆ ಕುಳಿತು ಪೋಟೊ ಕ್ಲಿಕ್ಕಿಸುತ್ತಿದ್ದಾರೆ ಪ್ರವಾಸಿಗರು.ದಮ್ಮನಕಟ್ಟೆ ಹಾಗೂ ಜೆ ಎಲ್ ಆರ್ ಸಫಾರಿ ವಾಹನಗಳಲ್ಲಿ ಮೋಜು ಮಸ್ತಿ ನಡೆದಿದೆ.ಬೆಂಕಿ ನಂದಿಸಲು ಹರಸಾಹಸವನ್ನು