ದೀಪಾವಳಿ ಹಬ್ಬಕ್ಕೆ ಪಟಾಕಿಗಳನ್ನು ಖರೀದಿಸಿ ಮನೆ ಕಡೆ ಹೊರಟ್ಟಿದ್ದ ಅಪ್ಪ- ಮಗ ಬಾರದ ಲೋಕಕ್ಕೆ ತೆರಳಿದ್ದಾರೆ. ನಡು ರಸ್ತೆಯಲ್ಲಿ ಸುಟ್ಟು ಕರಕಲಾಗಿದ್ದಾರೆ.` ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಪಟಾಕಿಗಳು ಅದೆಷ್ಟೋ ಜನರ ಬೆಳಕನ್ನೇ ಕಸಿದುಕೊಂಡು ಬಿಡುತ್ತೆ. ಆದರೆ ಇಲ್ಲಿ ಪಟಾಕಿ ಇಬ್ಬರ ಜೀವವನ್ನೇ ಕಸಿದುಕೊಂಡು ಬಿಟ್ಟಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿಗಳನ್ನು ಖರೀದಿಸಿ ಮನೆ ಕಡೆ ಹೊರಟ್ಟಿದ್ದ ಅಪ್ಪ- ಮಗ ಬಾರದ ಲೋಕಕ್ಕೆ ತೆರಳಿದ್ದಾರೆ. ನಡು ರಸ್ತೆಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಪುದುಚೇರಿಯಲ್ಲಿ