ಪತಿ ಮತ್ತು ಪತ್ನಿಯ ಮಧ್ಯದ ಜಗಳ ವಿಕೋಪಕ್ಕೆ ತೆರಳಿದಾಗ ಪತ್ನಿ ತನ್ನ ಪತಿಯ ಮೇಲೆ ಮೂರು ಸುತ್ತು ಫೈರಿಂಗ್ ನಡೆಸಿದ ಘಟನೆ ಎಲೆಕ್ಟ್ರಾನಿಕ್ಸ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಚ್ಎಸ್ಆರ್ಲೇಔಟ್ನ ನಿವಾಸಿಗಳಾದ ದಂಪತಿ ಸಾಯಿರಾಮ್ ಮತ್ತು ಹಂಸಾ ಇಂದು ಕಾರಿನಲ್ಲಿ ತೆರಳುತ್ತಿರುವಾಗ ವಾದ ವಾಗ್ವಾದ ವಿಕೋಪಕ್ಕೆ ತೆರಳಿದೆ. ಇದರಿಂದ ಬೇಸತ್ತ ಪತಿ ಕಾರಿನಿಂದಿಳಿದು ಬಿಎಂಟಿಸಿ ಬಸ್ ಹತ್ತಿದ್ದಾನೆ. ಬಸ್ ಹಿಂಬಾಲಿಸಿಕೊಂಡ ಪತ್ನಿ ಹಂಸಾ, ವೀರಸಂದ್ರಾ ಸಿಗ್ನಲ್ ಬಳಿ