ಪೊಲೀಸರಿಂದ ಹಂತಕನ ಮೇಲೆ ಫೈರಿಂಗ್ ನಡೆದಿದೆ. ಗುಂಡೇಟಿನಿಂದ ಗಾಯಗೊಂಡ ಕೊಲೆ ಆರೋಪಿ ಮೊಹ್ಮದ್ ಮುಸ್ತಾಫಾ ಆಗಿದ್ದಾನೆ. ಜುಲೈ ನಾಲ್ಕರಂದು ತನ್ನ ಪತ್ನಿಯ ಅಣ್ಣನಾದ ಮಹ್ಮದ್ ಅಕ್ಬರ ಮನೆಗೆ ಆರೋಪಿ ಬೆಂಕಿ ಹಚ್ಚಿದ್ದನು. ಆ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು.ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ ಮೊಹ್ಮದ್ ಮುಸ್ತಾಫಾ ಎಸ್ಕೇಪ್ ಆಗಿದ್ದ. ಸಂಬಂಧಿಕರನ್ನೇ ಕೊಲೆ ಮಾಡಿ ಮುಸ್ತಾಫಾ ತಲೆ ಮರೆಸಿಕೊಂಡಿದ್ದ. ನಗರದ ಜಿಲಾನಾಬಾದ ಬಡಾವಣೆಯಲ್ಲಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದನು.ಬಂಧನಕ್ಕೆ ಮುಂದಾದ ಪೊಲೀಸರ