ಬೆಂಗಳೂರು : ನಗರದ ಅತಿಹೆಚ್ಚು ತೆರಿಗೆ ನೀಡೋ ಏರಿಯಾ ಎಲೆಕ್ಟ್ರಿಕಲ್, ಹಾರ್ಡ್ವೇರ್ಗೆ ಸಂಬಂಧಪಟ್ಟ ಪ್ರತಿಯೊಂದು ವಸ್ತುಗಳು ಸಿಗುವ ಎಸ್ಪಿ ರೋಡ್ ಡಿಸೆಂಬರ್ 13ಕ್ಕೆ ಬಂದ್ ಆಗಲಿದೆ.ಬೆಂಗಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ವಾಹನಗಳ ಬಿಡಿಭಾಗ ಖರೀದಿಗೆ ಇರುವ ಹಾಟ್ಸ್ಪಾಟ್ ನಗರದ ಎಸ್ಪಿ ರೋಡ್ ಬಂದ್ ಆಗಲಿದೆ. ಅದು ವ್ಯಾಪಾರ ಡಲ್, ವ್ಯಾಪಾರ ಆಗ್ತಿಲ್ಲ ಅಂತಲ್ಲ, ಬದಲಿಗೆ ಪ್ರತಿಭಟಿಸಲು. ಡಿಸೆಂಬರ್ 13ಕ್ಕೆ ಎಸ್ಪಿ ರೋಡ್ ಸಂಪೂರ್ಣ ಸ್ತಬ್ಧವಾಗಲಿದೆ.ಅಂದು ಹಾರ್ಡ್ವೇರ್, ಎಲೆಕ್ಟ್ರಿಕಲ್ ಸೇರಿ ಪ್ರತಿಯೊಂದು