ಬೆಂಗಳೂರು : ಏರ್ಟೆಲ್ ತನ್ನ ಗ್ರಾಹಕರಿಗೆ ಸ್ಮಾರ್ಟ್ ರಿಚಾರ್ಜ್ ವಿಭಾಗದಡಿ ಹೊಸದಾದ ಅಗ್ಗದ ಐದು ರಿಚಾರ್ಜ್ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಈ ಪ್ಲಾನ್ ಅಡಿ 34 ರೂಪಾಯಿ, 64 ರೂಪಾಯಿ, 94 ರೂಪಾಯಿ ಹಾಗೂ 144 ಮತ್ತು 244 ರೂಪಾಯಿ ರಿಚಾರ್ಜ್ ಪ್ಲಾನ್ ಬರಲಿದ್ದು, ಅದರಲ್ಲಿ 34 ರೂಪಾಯಿ ನಲ್ಲಿ ಗ್ರಾಹಕರಿಗೆ 100 ಎಂಬಿ ಡೇಟಾ ಹಾಗೂ 25.66 ಟಾಕ್ ಟೈಂ ಸಿಗಲಿದೆ. ಈ