ಕೆಆರ್ಎಸ್ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಐದು ದಿನ ಟ್ರಯಲ್ ಬ್ಲಾಸ್ಟ್ಗೆ ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ ಎನ್ನಲಾಗಿದೆ.ಮಂಡ್ಯ ಜಿಲ್ಲೆಯ ಕೆಆರ್ಎಸ್ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಸ್ಫೋಟದಿಂದ ಡ್ಯಾಂಗೆ ಅಪಾಯವಾಗುತ್ತೆಂಬ ವರದಿ ಬಂದಿವೆ. ಈ ಹಿನ್ನೆಲೆ ಜ.24ರಿಂದ ಐದು ದಿನ ಪುಣೆ ವಿಜ್ಞಾನಿಗಳ ತಂಡ ಸ್ಥಳ ಪರಿಶೀಲನೆ ಮಾಡಲಿದ್ದು, ಈ ಹಿನ್ನೆಲೆ ಐದು ದಿನ ಟ್ರಯಲ್ ಬ್ಲಾಸ್ಟ್ಗೆ ಷರತ್ತು ವಿಧಿಸಿ ಡಿಸಿ ಎನ್.ಮಂಜುಶ್ರೀ ಅನುಮತಿ ನೀಡಿದ್ದಾರೆ.2018 ನ.13ರಂದು