ಕಳೆದ ಒಂದು ವರ್ಷದಲ್ಲಿ ಡೆಂಘೀ ಜ್ವರಕ್ಕೆ ಐವರು ಬಲಿಯಾಗಿದ್ದಾರೆ. ಹಾಸನ, ವಿಜಯಪುರ, ಧಾರವಾಡ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಸಾವನಪ್ಪಿದ್ರೆ, ಕಳೆದ ವರ್ಷ ಡೆಂಘ್ಯೂಗೆ ಮೃತಪಟ್ಟವರ ಸಂಖ್ಯೆ 5ನ್ನ ತಲುಪಿತ್ತು, ಆದ್ರೆ ಈ ವರ್ಷ ಕೂಡ 5 ಜನ ಸಾವನ್ನಪ್ಪಿರುವುದು ಆತಂಕ ಪಡುವಂತಾಗಿದೆ. ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯೇ ಡೆಂಘೀ ಜ್ವರ ಹರಡಲು ಕಾರಣ. ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ ಇದಾಗಿದ್ದು, ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆಯಿಟ್ಟು