ಐವರು ಕಾಮುಕರು ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಕ್ಕೆ ಯತ್ನಿಸಿ ಲೈಂಗಿಕ ಕಿರುಕುಳ ನೀಡಿರೋ ಘಟನೆ ನಡೆದಿದೆ. ಪುಸಲಾಯಿಸಿ ಬೈಕ್ ಮೇಲೆ ಅಪ್ರಾಪ್ತೆಯನ್ನು ಕರೆದುಕೊಂಡು ಹೋದವನನ್ನು ನಾಲ್ವರು ಸ್ನೇಹಿತರು ಹಿಂಬಾಲಿಸಿದ್ದಾರೆ. ಸಾಮೂಹಿಕವಾಗಿ 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಕೃತ್ಯದಿಂದ ನಲುಗಿರೋ ಹುಡುಗಿಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಹುಡುಗಿಗೆ ಪುಸಲಾಯಿತಿ ನಿಮ್ಮ ಪೋಷಕರು ಕರೆದುಕೊಂಡು ಬರಲು ಹೇಳಿದ್ದಾರೆ ಅಂತ ಬೈಕ್ ನಲ್ಲಿ ಕೂಡಿಸಿಕೊಂಡು ಹೋದ