ಭಾನುವಾರ ಇಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲು ಅಭಿಮಾನಿಗಳ ದಂಡೇ ನಗರಕ್ಕೆ ಆಗಮಿಸುತ್ತಿದ್ದು, ಹೋಟೆಲ್ ರೂಮ್ಗಳು ಹಾಗೂ ವಿಮಾನದ ಟಿಕೆಟ್ ದರ ಗಗನಕ್ಕೆ ಮುಟ್ಟಿದೆ. ವಿಶ್ವಕಪ್ ಫೈನಲ್ ನ ಜ್ವರವು ಉತ್ತುಂಗಕ್ಕೆ ತಲುಪಿದ್ದು, ನಗರದ ಪ್ರಮುಖ ಪಂಚತಾರಾ ಹೋಟೆಲ್ಗಳಲ್ಲಿ ಪಂದ್ಯದ ರಾತ್ರಿಯ ಹೋಟೆಲ್ ರೂಮ್ ಬಾಡಿಗೆ ದರಗಳು 12 ಲಕ್ಷಕ್ಕೆ ಮುಟ್ಟಿವೆ. ಇತರ ಹೋಟೆಲ್ಗಳು ಸಹ ದರಗಳನ್ನು