ಅತ್ಯಾಚಾರಿ ಆರೋಪಿಯೊಬ್ಬನ ಜಾಡು ಹಿಡಿದ ಪೊಲೀಸರು ಕೊನೆಗೂ ಕಾಮುಕನನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಕಳೆದ 2014 ನೇ ವರ್ಷದಲ್ಲಿ ಭದ್ರಾವತಿಯ ಮಂಜುನಾಥ್ ನು ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದನು.ಅತ್ಯಾಚಾರ ನಡೆಸಿದ ಬಳಿಕ ಕೋರ್ಟ್ ವಿಚಾರಣೆಗೆ ಹಾಜರಾಗದೇ ಪರಾರಿಯಾಗಿದ್ದನು. ಬೇರೆ ಬೇರೆ ಕಡೆ ತಲೆಮರೆಸಿಕೊಂಡಿದ್ದ ಮಂಜುನಾಥ್, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದೇನೆ ಅಂತ ಅಂದುಕೊಂಡಿದ್ದನು.ಭದ್ರಾವತಿಗೆ ಬಂದು ಸ್ನೇಹಿತರ ಜೊತೆ ಮಾತನಾಡುತ್ತಿರೋವಾಗಲೇ ದಾಳಿ ನಡೆಸಿರೋ ಪೊಲೀಸರು ಕಾಮುಕನ ಹೆಡೆಮುರಿ ಕಟ್ಟಿ ಕಂಬಿ