ಸಚಿವ ಸಂಪುಟ ವಿಸ್ತರಣೆಗೆ ಮಹೂರ್ತ ಹತ್ತಿರವಾಗುತ್ತಿದ್ದಂತೆ ಸಿಎಂ ಮೇಲೆ ಭಾರೀ ಒತ್ತಡ ತಂತ್ರ ರೂಪಿಸಲಾಗುತ್ತಿದೆ. ಇನ್ನು, ಶಾಸಕ ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ನೀಡಬೇಕು. ಹೀಗಂತ ಭೋವಿ ಸಮಾಜದವರು ಒತ್ತಾಯ ಮಾಡ್ತಿದ್ದಾರೆ.ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕರಾಗಿರೋ ಅರವಿಂದ ಲಿಂಬಾವಳಿ ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆಯಲ್ಲಿಯೂ ತೊಡಗಿಕೊಂಡಿದ್ದಾರೆ.ಹೀಗಾಗಿ ಸಮಾಜದ ಮುಖಂಡರೂ ಆಗಿರೋ ಲಿಂಬಾವಳಿಗೆ ಸಚಿವ ಸ್ಥಾನ ನೀಡಬೇಕು ಅಂತ ಕಲಬುರಗಿ ಜಿಲ್ಲಾ ಭೋವಿ ಸಮಾಜದವರು ಆಗ್ರಹ