ಮಹಾಘಟಬಂಧನ್ ಸಭೆಯಿಂದ ರಸ್ತೆಗಳಲ್ಲಿ ಫ್ಲೆಕ್ಸ್ ರಾರಾಜಿಸುತ್ತಿದೆ.ಬಿಹಾರ ಸಿಎಂಗೆ ನೆಗೆಟೀವ್ ಫ್ಲೆಕ್ಸ್ ಮೂಲಕ ಸ್ವಾಗತಮಾಡಲಾಗಿದೆ.ಬಿಹಾರದಲ್ಲಿ ಕಟ್ಟಲಾಗಿದ್ದ ಸುಲ್ತಾನಗಂಜ್ ಬ್ರಿಡ್ಜ್ ಮುರಿದುಬಿದ್ದಿತ್ತು.