ಅವರ ಮದುವೆ ಆಮಂತ್ರಣ ಕೂಡ ಸಿದ್ಧಗೊಂಡಿದ್ದವು. ಆದರೆ ವರುಣದೇವ ತೋರಿದ ಮುನಿಸಿಗೆ ಮದುವೆ ಆಗಬೇಕಿದ್ದ ಯುವತಿಯರ ಮನೆಗಳೇ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.ಕೊಡಗು ಜಿಲ್ಲೆಯಲ್ಲಿ ಮನಕಲುಕುವ ಘಟನೆ ಬೆಳಕಿಗೆ ಬಂದಿದೆ. ಆ. 26ರಂದು ಇಬ್ಬರು ಯುವತಿಯರ ಮದುವೆ ನಿಶ್ಚಯವಾಗಿತ್ತು. ಆದರೆ ಅವರ ಮನೆಗಳೇ ಸುರಿದ ಧಾರಾಕಾರ ಮಳೆಯ ಪರಿಣಾಮ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಸದ್ಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಆ ಯುವತಿಯರ ಪಾಲಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.ಈ