ಇಂದು ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. ಕೆಲವು ತರಕಾರಿಗಳಿಗೆ ದರ ಇಳಿಕೆಯಾಗಿದ್ದರೆ ಇನ್ನೂ ಉಳಿದ ತರಕಾರಿಗಳ ಬೆಲೆ ಭಾರೀ ಹೆಚ್ಚಳ ಕಂಡುಬಂದಿದೆ. ಈ ಬೆಳವಣಿಗೆ ಗ್ರಾಹಕರ ನೆಮ್ಮದಿ ಕೆಡಿಸಿದೆ. ಕಳೆದ ಕೆಲ ದಿನಗಳಿಂದ ಸ್ಥಿರವಾಗಿ ಮುಂದುವರೆದಿದ್ದ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ ಎನ್ನಬಹುದು. ಇಂದಿನ ತರಕಾರಿ ಬೆಲೆ ಹೀಗಿದೆ ಹರಿವೆ ಸೊಪ್ಪು (ಕೆಜಿ) ರೂ.8 ನೆಲ್ಲಿಕಾಯಿ ರೂ. 65 ಬೂದು ಕುಂಬಳಕಾಯಿ ರೂ. 22 ಬೇಬಿ