ಒಂದೆಡೆ ಚುಮುಚುಮು ಚಳಿ, ಮತ್ತೊಂದೆಡೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಯಾವ ರೀತಿ ವಾತಾವರಣ ಇರುತ್ತದೆಯೋ ಅದೇ ರೀತಿ ವಾತಾವರಣ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಡುಬಂತು . ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಜಿಟಿಜಿಟಿ ಮಳೆಯಾಗುತ್ತಿದೆ. ನಿನ್ನೆಯಿಂದಲೇ ಮಳೆ ಆರಂಭವಾಗಿದ್ದು ಅದಿನ್ನೂ ನಿಂತಿಲ್ಲ, ಬೆಳ್ಳಂಬೆಳಗ್ಗೆ ಆಫೀಸು, ಕಚೇರಿ, ಕೆಲಸ ಕಾರ್ಯ, ಶಾಲಾ-ಕಾಲೇಜುಗಳಿಗೆ ಹೋಗುವವರು ಮಳೆರಾಯನಿಗೆ ಬೈಯುತ್ತಾ ಮನೆಯಿಂದ ಕೊಡೆ ಹಿಡಿದುಕೊಂಡು,ಶ್ವೆಟರ್, ಟೊಪ್ಪಿ, ರೈನ್ ಕೋಟ್ ಧರಿಸಿ ಹೊರಬಂದಿದ್ದಾರೆ. ಅದರ ಜೊತೆಗೆ