Normal 0 false false false EN-US X-NONE X-NONE ಚಾಮರಾಜನಗರ : ಆಸ್ತಿಯ ವಿಚಾರಕ್ಕೆ ತಂದೆ ಮಗನನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೆ ಗೌಡನಹುಂಡಿಯಲ್ಲಿ ನಡೆದಿದೆ.ಮಲ್ಲಿಕಾರ್ಜುನಪ್ಪ ಕೊಲೆಯಾದ ದುರ್ದೈವಿ, ಮಹದೇವಪ್ಪ ಕೊಲೆ ಮಾಡಿದ ಆರೋಪಿ. ಆಸ್ತಿಯ ವಿಚಾರಕ್ಕೆ ಅಪ್ಪ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಇಂದು ಬೆಳಿಗ್ಗೆ ಜಮೀನಿನ ಬಳಿ ಮರ ಕಡಿಯಲು ಮಲ್ಲಿಕಾರ್ಜುನಪ್ಪ ಹೋದಾಗ ಅಲ್ಲಿಗೆ ಬಂದ ತಂದೆ ಮಹದೇವಪ್ಪ