ರಾಮನಗರ : ಚಡ್ಡಿ ಹಾಕದೆ ಜೈಲಿನಲ್ಲಿ ನಿಂತಿದ್ದ ಪುಟ್ಟಣ್ಣನನ್ನು ನಾನೇ ಕರೆತಂದೆ ಎಂದು ಹೆಚ್.ಡಿ.ರೇವಣ್ಣ ಅವರ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತೀರುಗೇಟು ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಡ್ಡಿ ಹಾಕದೆ ಜೈಲಿನಲ್ಲಿ ನಿಂತಿದ್ದ ಪುಟ್ಟಣ್ಣನನ್ನು ನಾನೇ ಕರೆತಂದೆ ಎಂದು ರೇವಣ್ಣ ಹೇಳಿದ್ದಾರೆ. ಅವರೇ ಕಾಡಂಕನಹಳ್ಳಿಗೆ ಬಂದು ನನಗೆ ಚಡ್ಡಿ ಹಾಕಿ ಕರೆದುಕೊಂಡು ಹೋಗಿದ್ದು, ಅವರನ್ನೇ ಕೇಳಿ ನನಗೆ ಎಲ್ಲೇಲ್ಲಿ ಚಡ್ಡಿ ಹೋಲಿಸಿ ಕೊಟ್ಟಿದ್ದಾರೆ ಎಂದು. ರಾಜ್ಯಕ್ಕೆಲ್ಲಾ